BJP Protests in Bengaluru Today Demanding the justice for Sharath demise | Oneindia Kannada

2017-07-12 0

Karnataka state BJP has organized a protest to condemn murder of RSS worker Sharat Madival in Bantwal. State BJP general secretary Shobha Karndlaje and former deputy chief minister of Karnataka R.Ashok will lead the protest, which will be started from 11 am on July 12th in Anandrao circle, Bengaluru.

ಬಂಟ್ವಾಳದಲ್ಲಿ ಆರ್.ಎಸ್.ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಖಂಡಿಸಿ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರ ಅಪರಾಧಿಗಳನ್ನು ಹಿಡಿಯುವಲ್ಲಿ ತೋರುತ್ತಿರುವ ವಿಳಂಬ ಧೋರಣೆ ವಿರೋಧಿಸಿ ಬಿಜೆಪಿ ಮುಖಂಡರು ಇಂದು(ಜುಲೈ 12) ಪ್ರತಿಭಟನೆ ನಡೆಸಲಿದ್ದಾರೆ.